Sinopsis
Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio
Episodios
-
83 ಶರೀರದ ಆಸೆ
24/09/2024 Duración: 28minms@ ಈ ಲೋಕದ ಐಶ್ವರ್ಯದ ಮೋಸವೂ ಇತರ ವಿಷಯಗಳ ಆಶೆಗಳೂ ಒಳಗೆ ಸೇರಿ ವಾಕ್ಯವನ್ನು ಅಡಗಿಸುವದರಿಂದ ಅದು ನಿಷ್ಫಲವಾಗುವದು.
-
82 ಲೋಕವನ್ನು ಪ್ರೀತಿಸಬೇಡಿರಿ.
23/09/2024 Duración: 28minms@ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ.
-
81 ನೀವು ನನ್ನ ಸಾಕ್ಷಿಗಳು
22/09/2024 Duración: 28minms@ ನಾವು ಈ ಭೂಮಿಯಲ್ಲಿ ದೇವರ ಸಾಕ್ಷಿಗಳಾಗಿದ್ದೇವೆ ಮತ್ತು ನಾವು ಜಗತ್ತಿಗೆ ಸಾಕ್ಷಿಯಾಗಿದ್ದೇವೆ
-
80 ಸಮಯ ಬೇಗ ಸಾಗುತ್ತಿದೆ
12/09/2024 Duración: 28minms@ ಪ್ರಪಂಚದ ಪ್ರಸ್ತುತ ಸ್ಥಿತಿಯೊಂದಿಗೆ ಹೆಚ್ಚಿನ ಭವಿಷ್ಯವಾಣಿಯ ಸಂಪೂರ್ಣ ನೆರವೇರಿಕೆಯು ಕ್ರಿಸ್ತನ ಬರುವಿಕೆ ಹತ್ತಿರದಲ್ಲಿದೆ ಎಂದು ಸೂಚಿಸುತ್ತದೆ.
-
79 ಕ್ರಿಸ್ತನ ಎರಡನೇ ಬರೋಣದಲ್ಲಿ ನಡೆಯುವ ಘಟನ,
11/09/2024 Duración: 28minms@ ಕ್ರಿಸ್ತನ ಎರಡನೇ ಬರೋಣನವು ಅಕ್ಷರಶಃ, ವೈಯಕ್ತಿಕ, ಗೋಚರ ಮತ್ತು ಪ್ರಪಂಚದಾದ್ಯಂತ ಇರುತ್ತದೆ.
-
78 ದೇವರ ಚಿತ್ತವನ್ನು ತಿಳಿಯುವುದು ಹೇಗೆ
10/09/2024 Duración: 28minms@ ಪ್ರತಿಯೊಂದು ವಿಷಯದಲ್ಲೂ ಕೃತಜ್ಞತೆ ಸಲ್ಲಿಸಿರಿ ಇದು ನಿಮ್ಮ ವಿಷಯದಲ್ಲಿ ಕ್ರಿಸ್ತ ಯೇಸುವಿನಲ್ಲಿ ದೇವರ ಚಿತ್ತವಾಗಿದೆ.
-
-
77 110 ವರ್ಷದಲ್ಲಿ ಅದ್ಭುತವಾದ ನಂಬಿಕೆ
05/09/2024 Duración: 28minms@ ದೇವರು ನಿಶ್ಚಯವಾಗಿ ನಿಮ್ಮನ್ನು ಪರಾಂಬರಿಸಿ ಈ ದೇಶದಿಂದ ತಾನು ಅಬ್ರಹಾಮ್ ಇಸಾಕ್ ಯಾಕೋಬರಿಗೆ ಕೊಡುತ್ತೇನೆಂದು ಪ್ರಮಾಣವಾಗಿ ಹೇಳಿದ ದೇಶಕ್ಕೆ ನೀವು ಹೋಗಿ ಸೇರುವಂತೆ ಮಾಡುವನೆಂದು ತಿಳಿದುಕೊಳ್ಳಿರಿ ಎಂದು ಹೇಳಿದನು
-
76 ಸೈತಾನನು ನೀತಿವಂತರಿಗೆ ವಿರುದ್ಧವಾಗಿ ನಿಲ್ಲುತ್ತಾನೆ
04/09/2024 Duración: 28minms@ ದೇವರ ಮಕ್ಕಳು ನೀತಿವಂತರಾಗಿ ಈ ಲೋಕದಲ್ಲಿ ಜೀವಿಸದಂತೆ ಸೈತಾನ ಅವರನ್ನು ನಾಶ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುವವನಾಗಿದ್ದಾನೆ.
-
75 ದೇವರು ಮನುಷ್ಯನನ್ನು ಸತ್ಯವಂತನಾಗಿ ಸೃಷ್ಟಿಸಿದನು
27/08/2024 Duración: 28minದೇವರು ಮನುಷ್ಯನನ್ನು ಸತ್ಯವಂತನನ್ನಾಗಿ ಮಾಡಿದನು.ಅವರಾದರೋ ಅನೇಕ ಕಲ್ಪನೆ ಗಳನ್ನು ಹುಡುಕಿದ್ದಾರೆ.
-
74 ಸೈತಾನನು ಮಾಡಲಾಗದ ಕಾರ್ಯಗಳು
26/08/2024 Duración: 28minದೇವರು ಅನುಮತಿ ನೀಡದಿದ್ದರೆ ಸೈತಾನನು ಈ ಜಗತ್ತಿನಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ.